ಶಿವಣ್ಣ ಹಾಗು ಪುನೀತ್ ರಾಜ್ ಕುಮಾರ್ ಜೊತೆಯಾಗಿ ಫೇಸ್ ಬುಕ್ ಲೈವ್ ನಲ್ಲಿ | Filmibeat Kannada

2017-12-18 6

Kannada actors Shiva Rajkumar and Puneeth Rajkumar came on Facebook live together on 'PRK Audio' Facebook page. And they have shared many things about their future movies plans. Watch Video.


ನಟ ಶಿವರಾಜ್ ಕುಮಾರ್ ಅಭಿನಯದ 'ಮಫ್ತಿ' ಸಿನಿಮಾ ಸೂಪರ್ ಹಿಟ್ ಆಗಿದೆ. ಚಿತ್ರದಲ್ಲಿ ಶಿವಣ್ಣ ಭೈರತಿ ರಣಗಲ್ಲು ಪಾತ್ರವನ್ನು ಮಾಡಿದ್ದು ಎಲ್ಲರೂ ಆ ಪಾತ್ರಕ್ಕೆ ಫಿಧಾ ಆಗಿದ್ದರು. ಈಗ ನಟ ಪುನೀತ್ ರಾಜ್ ಕುಮಾರ್ ಕೂಡ 'ಮಫ್ತಿ' ಬಗ್ಗೆ ಮಾತನಾಡಿದ್ದಾರೆ. ಶಿವಣ್ಣ ಕೂಡ ಆ ಪಾತ್ರದಿಂದ ಉತ್ಸುಕರಾಗಿದ್ದಾರೆ. ಅಂದಹಾಗೆ, ಕಳೆದ ಶನಿವಾರ ನಟ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಫೇಸ್ ಬುಕ್ ಲೈವ್ ಬಂದಿದ್ದರು. ಮೊದಲ ಬಾರಿ ಅಣ್ಣವ್ರ ಮಕ್ಕಳು ಒಟ್ಟಿಗೆ ಫೇಸ್ ಬುಕ್ ಲೈವ್ ಬಂದಿದ್ದು ವಿಶೇಷವಾಗಿತ್ತು. ಶಿವಣ್ಣ ಮತ್ತು ಪುನೀತ್ 'ಅಂಜನಿಪುತ್ರ' ಮತ್ತು 'ಟಗರು' ಚಿತ್ರದ ಬಗ್ಗೆ ಮಾತನಾಡಲು ಪಿ.ಆರ್.ಕೆ ಆಡಿಯೋ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಬಂದಿದ್ದರು. ಈ ವೇಳೆ ಅನೇಕ ವಿಷಯಗಳನ್ನು ಶಿವಣ್ಣ ಮತ್ತು ಪುನೀತ್ ಹಂಚಿಕೊಂಡಿದ್ದಾರೆ. ಅದರ ಕೆಲವು ಮುಖ್ಯ ವಿಚಾರಗಳು ಮುಂದಿದೆ ಓದಿ...

Videos similaires